ಚಿತ್ತರಂಗ' ಕನ್ನಡ ಚಿತ್ರರಂಗದ ಕಾಲ್ಪನಿಕ ಕಲಾವಿದರ ಮನೋಲೋಕದ ಚಿತ್ರಣವಿರುವ ಕಾದಂಬರಿ. ಎಪ್ಪತ್ತು-ಎಂಭತ್ತರ ದಶಕದ ಕನ್ನಡ ಚಿತ್ರರಂಗದ ವಾತಾವರಣವನ್ನು ಈ ಕಾದಂಬರಿ ಹೊಂದಿದೆ. ಈ ಕಾದಂಬರಿಯಲ್ಲಿ ಬರುವ ಎಲ್ಲಾ ಪಾತ್ರಗಳೂ ಹಾಗೂ ಸನ್ನಿವೇಶಗಳೂ ಕೇವಲ ಕಾಲ್ಪನಿಕವಾಗಿದ್ದು, ಯಾರದೇ ನಿಜ ಬದುಕು ಅಥವಾ ಘಟನೆಗಳಿಗೆ ಸಂಬಂಧ ಪಟ್ಟುದಲ್ಲವೆಂಬುದು ಲೇಖಕಿಯ ಅರಿಕೆ. ಚಿತ್ರ ನಿರ್ದೇಶಕನೊಬ್ಬನ ಹಾಗೂ ಅವನೊಂದಿಗೆ ನಿಕಟ ಸ್ನೇಹವಲಯಕ್ಕೆ ಬರುವ ಕಲಾವಿದೆಯರ ಬದುಕಿನ ತೆರೆಮರೆಯ ಅಂತರಂಗವೇ ‘ಚಿತ್ತರಂಗ’. ಕೇವಲ ತಾಂತ್ರಿಕ ಅಥವಾ ಮನೋಧರ್ಮದ ದೃಷ್ಟಿಯಿಂದ ಇದು ಎಪ್ಪತ್ತು-ಎಂಭತ್ತರ ದಶಕದ ಕನ್ನಡ ಚಿತ್ರರಂಗದ ವಾತಾವರಣವನ್ನು ಉಳ್ಳದ್ದಾಗಿದೆಯೆಂದು ಉಲ್ಲೇಖಿಸಿದ್ದರೂ, ಇದು ಯಾವ ಕಾಲಘಟ್ಟದಲ್ಲಿ ಬೇಕಾದರೂ ಕಲ್ಪಿಸಿಕೊಳ್ಳಬಹುದಾದ ಕಥೆಯೇ ಆಗಿದೆ.
ಒಟ್ಟು ಬೆಲೆಯು ಕೊರಿಯರ್ ಅಥವಾ ಅಂಚೆ ವೆಚ್ಚವೆಲ್ಲವನ್ನೂ ಒಳಗೊಂಡಿದೆ.
ಪುಸ್ತಕದ ಹೆಸರು: ಚಿತ್ತರಂಗ
ಪ್ರಕಾರ: ಕಾದಂಬರಿ
ಲೇಖಕರು: ಆಶಾ ರಘು
ಮುದ್ರಣ: 1
ಪ್ರಕಾಶನ: ಸಾಹಿತ್ಯಲೋಕ ಪಬ್ಲಿಕೇಶನ್ಸ್
ಪುಟಗಳು: 308
ಬೆಲೆ:370
Returns Policy
Goods once sold can’t be returned or exchanged.
Shipping Policy
We ship to most addresses within India (and select international destinations). Please note that some products may have shipping restrictions depending on the destination.
When you place an order, we will provide estimated shipping and delivery dates based on the availability of your items and the shipping option you select. These estimates will be shown on the shipping details page at checkout.
Shipping rates are weight-based. The weight of each item is listed on its product detail page, and in line with standard courier practices, weights are rounded up to the next full unit.
If it is Pre-Order for New Books, it will be delivered after Launch Event date. The respective date will be mentioned in the description of the product.
If there is any changes in the postal charges considering the place of delivery, number of books purchased, quantity etc., it will be communicated before dispatch.
Normally, products are delivered within 4–5 working days from the date of order. However, there may be delays if the delivery location is outside the state or country.
We are not liable for delays, losses, or damages caused by third-party shipping providers or factors outside our control.
Our maximum liability shall not exceed the value of the product purchased.

